¡Sorpréndeme!

ರಾಹುಲ್ ಅಪ್ಪುಗೆ ಹಾಗು ನರೇಂದ್ರ ಮೋದಿ ಭಾಷಣದ ಬಗ್ಗೆ ರಮ್ಯಾ ಮಾಡಿದ ಟ್ವೀಟ್ ಹೀಗಿದೆ | Oneindia Kannada

2018-07-21 1,348 Dailymotion

Monsoon session 2018: Congress media cell chief Ramya aka Divya Spandana's series of tweets on Rahul Gandhi's hug and Narendra Modi's speech


'ರಾಹುಲ್ ಗಾಂಧಿ ಪ್ರಬುದ್ಧತೆ ತೋರಿಸಿದರೆ, ನರೇಂದ್ರ ಮೋದಿ ಬಾಲಿಶತನ ತೋರಿದ್ದಾರೆ...' ನಿನ್ನೆಯ ಅವಿಶ್ವಾಸ ನಿರ್ಣಯ ಪ್ರಹಸನದ ಬಗ್ಗೆ ಕಾಂಗ್ರೆಸ್ ಮಿಡಿಯಾ ಸೆಲ್ ಮುಖ್ಯಸ್ಥೆ ರಮ್ಯಾ ಮೇಡಂ ನೀಡಿದ ಪ್ರತಿಕ್ರಿಯೆ ಇದು! ರಾಹುಲ್ ಗಾಂಧಿ ಭಾಷಣ, ಅಪ್ಪುಗೆ, ಕಣ್ಣೇಟು ಎಲ್ಲ ಪ್ರಹಸನದ ಸಮಯದಲ್ಲಿ ಸುಮ್ಮನಿದ್ದ ರಮ್ಯಾ, ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದಂತೆಯೇ ಸಿಕ್ಕಾಬಟ್ಟೆ active ಆಗಿ ಸರಣಿ ಟ್ವೀಟ್ ಮಾಡುವುದಕ್ಕೆ ಆರಂಭಿಸಿದರು. ತಮ್ಮ ಟ್ವೀಟಿನುದ್ದಕ್ಕೂಎಂದಿನಂತೆ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು!